
7th June 2025
ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವಿರಾಮು ಮಾತನಾಡಿ ಸೇವಾ ಟ್ರಸ್ಟ್ ನ ವತಿಯಿಂದ ಜಿಲ್ಲಾದ್ಯಂತ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂತೆಮರಳ್ಳಿ ,ಯಳಂದೂರು, ಕೊಳ್ಳೇಗಾಲ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಸೇವಾ ಟ್ರಸ್ಟ್ ನ ವತಿಯಿಂದ ಮಾಡಲಾಗಿದೆ ಎಂದು ತಿಳಿಸಿದರು
ಕಳೆದ ಬಾರಿಯ ವಿಧಾನಸಭಾ ಚುನಾವಣೆ.ಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ಪುಟ್ಟಸ್ವಾಮಿ ಅವರು ಅಮೋಘ ಸಾಧನೆಯನ್ನು ಮಾಡಿದ್ದಾರೆ ಮುಂಬರುವ ದಿನಗಳಲ್ಲಿ ಅವರು ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗುವುದು ಬಹುತೇಕ ಖಚಿತ. ಬಿ ಪುಟ್ಟಸ್ವಾಮಿ ಅವರಿಗೆ ದೇವರು ಆಯಸ್ಸು ಆರೋಗ್ಯವನ್ನು ನೀಡಲಿ ಎಂದು ಕೋರಿಕೊಳ್ಳುತ್ತೇನೆ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಕೆಸ್ತೂರು ಆನಂದ್, ಉಪಾಧ್ಯಕ್ಷ ರವೀಶ್ ಅಂಬಳೆ, ಯೂಥ್ ಜೆಡಿಎಸ್ ತಾಲೂಕು ಅಧ್ಯಕ್ಷ ಸಿದ್ದರಾಜು ನಾಯಕ,
ತಾಲೂಕು ಘಟಕದ ನಿರ್ದೇಶಕ ವೈಕೆ ಮೊಳೆ ಸೋಮಣ್ಣ, ಮುಖಂಡರುಗಳಾದ ಸುಂದರ್,
ಸಿದ್ದಲಿಂಗ ಸ್ವಾಮಿ, ಹೋಬಳಿ ಘಟಕದ ಅಧ್ಯಕ್ಷ ಮಹದೇವಸ್ವಾಮಿ ಡಿ, ಮಹಿಳಾ ಘಟಕದ ಕಾರ್ಯದರ್ಶಿ ತೇಜಸ್ವಿನಿ , ಭೂತ ಅಧ್ಯಕ್ಷ ರಾಚಪ್ಪ ಕೆಸ್ತೂರು, ರಾಜು ಗೌಡಳ್ಳಿ, ಶಶಿ ಮಲ್ಲಿಗೆಹಳ್ಳಿ ವೆಂಕಟರಾಜು, ಮಾಂಬಳ್ಳಿ ಕಾರ್ತಿಕ್,ಮುಡಿಗುಂಡ ನಾಗರಾಜು, ರಾಮದಾಸ್ ಗುಂಬಳ್ಳಿ, ಜಯಣ್ಣ ಯರಿಯೂರು, ಜವರ ಶೆಟ್ಟಿ, ಜಗದೀಶ್,ನಿಂಗರಾಜು, ಸುಬ್ಬಣ್ಣ ದೇಮಹಳ್ಳಿ, ಗೂಳಿಪುರ ನಾಗೇಶ್, ಮಧು, ಸೋಮಣ್ಣ ಹೊನ್ನೂರು,ಸಿದ್ದರಾಜು,ಅಂಬಳೆ ರಾಜಣ್ಣ, ವೈದ್ಯರಾದ ಶ್ರೀಧರ್ ,ನಾಗೇಂದ್ರ ಮೂರ್ತಿ ಶಶಿರೇಖಾ, ಆಸ್ಪತ್ರೆ ಸಿಬ್ಬಂದಿಗಳು, ಜೆಡಿಎಸ್ ಮುಖಂಡರು,ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು
undefined
*‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ* *ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಕಾರಿ*
ಕೆಎಂಎಫ್ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧ ಆಯ್ಕೆ